ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿ

ಅಟಲ್ ಬಿಹಾರಿ ವಾಜಪೇಯಿ ಅಂತಿಮ ಸಂಸ್ಕಾರ ಆಗಿದೆ...ವಾಜಪೇಯಿ ಅವರ ಚಿತೆಗೆ ವಾಜಪೇಯಿ ಅವರ ದತ್ತು ತೊಗೊಂಡಿರುವ ಮಗಳು ನಮಿತಾ ಭಟ್ಟಾಚಾರ್ಯರವರು ಅಗ್ನಿ ಕೊಟ್ಟಿದ್ದಾರೆ...

ನಮಿತಾ ಮತ್ತು ವಾಜಪೇಯಿರವರ ನಡುವೆ ಇರುವಂಥ ಆತ್ಮೀಯ ವಾದ ಸಂಬಂಧ , ನಮ್ಮ ರಾಜಕೀಯ ನಾಯಕರ ನಡುವೆ ತೀರ ಕಡಿಮೆನೆ ಕಾಣಬಹುದು...
ಇದ್ದರುನು ಜನಗಳಲ್ಲಿ ಆ ಧೈರ್ಯ ಇರುವುದಿಲ್ಲ ಆ ವಿಷಯನ ಎಲ್ಲರ ನಡುವೆ ಇಡಬಹುದು ಅಂತ..


ವಾಜಪೇಯಿ ತನ್ನ ಕಾಲೇಜ್ ದಿನಗಳಲ್ಲಿ ಯಾವ ಹುಡುಗಿಗೆ ಇಷ್ಟ ಪಡುತ್ತಿದ್ದರು "ನಮಿತಾ ಭಟ್ಟಾಚಾರ್ಯ ಅವರ ಮಗಳು,, ಅಂದರೆ ವಾಜಪೇಯಿ ಪ್ರೀತಿಸಿರೋ ಹುಡುಗಿಯ ಮಗಳು ರಾಜಕುಮಾರಿ ಕೌಲರವರ ಮಗಳು....
ಅದೇ ರಾಜಕುಮಾರಿ ಆಟಲ್ ಬಿಹಾರಿ ವಾಜಪೇಯಿ ಜಿ ತುಂಬಾ ಇಷ್ಟ ಪಟ್ಟಿರುವ ಹುಡುಗಿ...

ಇದೆ ರಾಜಕುಮಾರಿಯ ಸಂಬಂಧ ನೋಡಿದರೆ ಇವರ ಸಂಬಂಧ ಗಾಂಧಿ ಪರಿವಾರಕ್ಕೂ ಇದೆ,,ರಾಜಕುಮಾರಿ ಕೌಲ್ ಅವರು ಇಂದಿರಾ ಗಾಂಧಿ ಅವರಿಗೆ ಸಂಬಂಧದಲ್ಲಿ ಸಹೋದರಿ ಆಗಬೇಕು...
16 ಆಗಸ್ಟ್ 2018 ನಲ್ಲಿ ವಾಜಪೇಯಿ ನಮ್ಮ ಎಲ್ಲರನ್ನ ಬಿಟ್ಟು ಹೋರೇಟು ಹೋದರು ,, ಒಂದು ದಿನ ನಂತರ 17 ಆಗಸ್ಟ್ 2018 ಅವರ ದೇಹ ಕೂಡ ಹೊರೆತು ಹೋಯಿತು ...
ವಾಜಪೇಯಿ ಮದುವೆ ಮಾಡಿಕೊಂಡಿದಿಲ್ಲ , ಅದಕ್ಕೆ ಮಕ್ಕಳು ಕೂಡ ಇದ್ದಿಲ್ಲ..
ಆದರೆ ವಾಜಪೇಯಿಯವರು ಒಂದು ಮಗಳನ್ನೇ ದತ್ತು ತೊಗೊಂಡಿದ್ರು...
ಮೊದಲು ಅನಿಸಿತ್ತು ನಮಿತಾರವರ ಪತಿ ರಂಜಾನ್ ಭಟ್ಟಾಚಾರ್ಯ ವಾಜಪೇಯಿಯವರಿಗೆ ಅಗ್ನಿ ಕೊಡಬಹುದು ಅಂತ,ಅದರೆ ಕೊನೆಯ ಅಗ್ನಿ ಕೊಡುವ ಸಮಯದಲ್ಲಿ ನಮಿತಾ ನೆ ಕಂಡರು.. 
ಸಾಮಾನ್ಯವಾಗಿ ಹಿಂದೂ ಸಮಾಜದಲ್ಲಿ ಮಹಿಳೆಯರಿಗೆ ಈ ಅಗ್ನಿ ಕೊಡುವ ಹಕ್ಕು ಸಿಗಲ್ಲ , ಅಂತಿಮ ಸಂಸ್ಕಾರ ಪುರುಷರು ಅವರ ಮಕ್ಕಳು /ತಂದೆ ಅಷ್ಟೇ ಮಾಡೋದು.
ಹೆಣ್ಣುಮಕ್ಕಳಿಗಂತು ಸ್ಮಶಾಣಭೂಮಿ ನಲ್ಲಿ ಹೋಗೊಕ್ಕೂ ಅನುಮತಿ ಇರಲ್ಲ..
ಆದರೆ ವಾಜಪೇಯಿಆವರಿಗೆ  ಅವರ ದತ್ತು ತೆಗೆದುಕೊಂದಿರುವ ಮಗಳು ಅಗ್ನಿ ಗೊಟ್ಟರು...

ವಾಜಪೇಯಿ ಮತ್ತು ರಾಜಕುಮಾರಿ ಕೌಲ್ ರವರ ಸಂಬಂಧದ ಆರಂಭ "ಗವೊಲಿಯ" ಇಂದ ಶುರುವಾಗಿತ್ತು.
ಅವರಿಬ್ಬರೂ ಜೊತೆಯಲ್ಲಿ ಕಾಲೇಜ್ ನಲ್ಲಿ ಓದುತ್ತಿದ್ದರು..
ಮತ್ತು ಇಬ್ಬರು ಒಬ್ಬರಿಗೊಬ್ಬರು ಇಷ್ಟ ಪಡುತ್ತಿದ್ದರು ಇಬ್ಬರು ..
ಇದರ ಬಗ್ಗೆ ಉಲ್ಲೇಖ ಮಾಡಿರುವ ಪುಸ್ತಕ ಇದೆ "The untodl vajpayee" ಈ ಪುಸ್ತಕದಲ್ಲಿ ಇವರ love story ಯ ಉಲ್ಲೇಖ ಮಾಡಲಾಗಿದೆ...

ವಿಷಯ ಹೇಗಿದೆ ಅಂದರೆ ಒಂದು ಬಾರಿ ವಾಜಪೇಯಿ ಅವರ ಪುಸ್ತಕದಲ್ಲಿ Love letter ಇಟ್ಟಿದ್ದರು , ರಾಜಕುಮಾರಿ ಗೆ ಈ ಲವ್ ಲೆಟರ್ ಸಿಗತ್ತೆ ಅಂತ ಅಂದುಕೊಂಡಿದ್ದರು ,ಆದರೆ ರಾಜಕುಮಾರಿ ಕಡೆಯಿಂದ ಯಾವುದೇ ಉತ್ತರ ಬಂದಿರಲಿಲ್ಲ..
ಕೆಲವು ದಿನಗಳು ಕಳೆದಮೇಲೆ ಗೊತ್ತಾಯಿತು ರಾಜಕುಮಾರಿ ವಾಜಪೇಯಿಗೆ ಕೊಟ್ಟಿರುವ ಲವ್ ಲೆಟರ್ ಓದಿದರು, ಮತ್ತು ಉತ್ತರ ಹೇಳಿದ ಚೀಟಿ ಕೂಡ ಅದೇ ಪುಸ್ತಕದಲ್ಲಿ ಇಟ್ಟಿದರು...
ಆದರೆ ಆ ಚೀಟಿ ವಾಜಪೇಯಿಯವರಿಗೆ ಸಿಕ್ಕಿದಿಲ್ಲ...
ಇಬ್ಬರ ಕಾಲೇಜ್ ಮುಗಿತು, ರಾಜಕುಮಾರಿಯವರ ಮನೆಯವರರು ವಾಜಪೇಯಿ ಜೊತೆ ಮದುವೆ ಮಾಡಲು ಒಪ್ಪಿಲ್ಲ...
ಮೊದಲೇ ಇಬ್ಬಬ್ಬರು ಬೇರೆಬೇರೆ ಆಗಿಬಿಟ್ಟಿದರು...
ರಾಜಕುಮಾರಿಯವರ ಮದುವೆ "ದಿಲ್ಲಿ ಯುನಿವರ್ಸಿಟಿಯ ಪ್ರೊಫೆಸರ್ ಬ್ರಿಜ್ ನಾರಾಯಣ್ ಕೌಲ್ (ಬಿ ಎನ್ ಕೌಲ್ ಜೊತೆ)" ಮದುವೆ ಮಾಡಿಬಿಟ್ಟರು...
ಇಬ್ಬರು ದಿಲ್ಲಿ ಯೂನಿವರ್ಸಿಟಿಲಿ ಇರುತ್ತಿದ್ದರು...
ಮತ್ತು ವಾಜಪೇಯಿ ಕೂಡ ರಾಜಕಿಯ ಕಾರಣಗಳಿಂದ ದಿಲ್ಲಿಗೆ ಬಂದರು..
ರಾಜಕುಮಾರಿಗೆ ಎರೆಡು ಮಕ್ಕಳು ಇದ್ದರು ನಮ್ರತಾ ಮತ್ತು ನಮಿತಾ..
ವಾಜಪೇಯಿ ವಯರು "ವಿದೇಶ ಮಂತ್ರಿ" ಆದಮೇಲೆ ಅವರಿಗೆ ಇರೋದಕ್ಕೆ ಸರಕಾರಿ ಬಂಗಲೆ ಸಿಕ್ಕಿತು..
ಇದರ ನಂತರ ಪ್ರೊಫೆಸರ್ ಕೌಲ್ ,ರಾಜಕುಮಾರಿ ಕೌಲ್ ಮತ್ತು ಅವರ ಎರೆಡು ಮಕ್ಕಳಿಗೆ ವಾಜಪೇಯಿ ತನ್ನ ಬಳಿ ಕರೆದರು ಮತ್ತು ಎಲ್ಲರೂ ಒಟ್ಟಿಗೆ ಇರೋದಕ್ಕೆ ಶುರು ಮಾಡಿದರು....
ಪ್ರೊಫೆಸರ್ ಕೌಲ್ ರ ನಿಧಾನ ಆದಮೇಲೆ ವಾಜಪೇಯಿಯವರು ಅವರ ಇಬ್ಬರ ಮಕ್ಕಳಿಗೆ ದತ್ತು ತೊಗೊಂಡ್ರು...
ನಮಿತಳ ಮದುವೆ ರಂಜಾನ್ ಭಟ್ಟಾಚಾರ್ಯ ಜೊತೆ ಮಾಡಿದರು, ಇವರ ಮಗಳು ನಿಹರಿಕ ಕೂಡ ವಾಜಪೇಯಿಯವರಿಗೆ ತುಂಬಾ ಹತ್ತಿರವಾಗಿ ಇದ್ದರು...
ರಾಜಕಿದಲ್ಲಿ ಸನ್ಯಾಸ ತೊಗೊಂಡ ಮೇಲೆ,ಮತ್ತು ವಾಜಪೇಯಿ ಆರೋಗ್ಯ ಸಮಸೆಯಿಂದ ಬಳಗುತ್ತಿದ್ದಾಗ...
ರಾಜಕುಮಾರಿ , ಮತ್ತು ಶಿವಕುಮಾರ್ ಅವರೇ ವಾಜಪೇಯಿಯವರ ಕಾಳಜಿ ವಹಿಸಿದರು...
ಮೇ 4 - 2014 ರಲ್ಲಿ ರಾಜಕುಮಾರಿ ಕೌಲ್ ಅವರ ನಿಧಾನವಾಯಿತು...

ಈ ವಿಷಯದಲ್ಲಿ ದೇಶದ ಕ್ರಾಂತಿಕಾರಿ ರಾಜಕೀಯ ಮುಖಂಡ ಅನ್ನಬಹುದು, ಭಾರತದಲ್ಲಿ ಈ ಥರದ ರಾಜಕೀಯ ಮುಖಂಡರು ತೀರ ಕಡಿಮೆನೆ ಸಿಗಬಹುದು ಅವರ ಪ್ರೇಮ್ ಕಹಾನಿ ಈಥರ ಮೂಡಿರಬೇಕು...
 ರಾಜಕುಮಾರಿ ಕೌಲ್ ಮತ್ತು ಅವರ ಮಕ್ಕಳು ವಾಜಪೇಯಿ ಜೊತೆ ಇರೋದು ಸಣ್ಣವಿಷಯವಲ್ಲ, ಆದರೆ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರೀತಿ, ಅವರ ವಿಶ್ವಾಸ, ಅವರ ವ್ಯಕ್ತಿತ್ವ ನೆ ಹೇಗಿತ್ತು ಅಂದರೆ , ಅವರ ಸಂಘದಿಂದ ಅವರ ಪಾರ್ಟಿ,ವಿಪಕ್ಷಿಗಳು ಕೂಡ ರಾಜಕುಮಾರಿ ಮತ್ತು ವಾಜಪೇಯಿಯವರ ಆತ್ಮೀಯವಾದ ಸಂಬಂಧದ ಬಗ್ಗೆ  ಕೇಸರುಹೆಚ್ಚಾಟ ಮಾಡಿದಿಲ್ಲ...


Comments

Popular posts from this blog

ನೀವು ನಿಮ್ಮ ಪಕ್ಕದವರ ಹೆಸರು ತಗೊಂಡು ಹಾಡೋದು ಹೇಗೆ ಅನ್ನೋದ್ದು ಹನುಮಂತ ಹೇಳಿಕೊಟ್ಟಿದ್ದಾರೆ

ದರ್ಶನ್ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್...

Darshan Sudeep's good news