ನೀವು ನಿಮ್ಮ ಪಕ್ಕದವರ ಹೆಸರು ತಗೊಂಡು ಹಾಡೋದು ಹೇಗೆ ಅನ್ನೋದ್ದು ಹನುಮಂತ ಹೇಳಿಕೊಟ್ಟಿದ್ದಾರೆ

ಹನುಮಂತನ  ಆಲ್ಬಮ್ ನಿಂದ ಹೊಸಾ ಹಾಡು ಬಂದಿದೆ, ನೀವು ನಿಮ್ಮ ಪಕ್ಕದವರ ಹೆಸರು ತಗೊಂಡು ಹಾಡೋದು ಹೇಗೆ ಅನ್ನೋದ್ದು ಹನುಮಂತ  ಹೇಳಿಕೊಟ್ಟಿದ್ದಾರೆ,,

ಸವಾಲೊಂದು ಇನ್ನ ಮೇಲೆ ಶಾಹಿರಕ್ಕೆ ಅಂತ ಹಾದಿ ಎಲ್ಲರನ್ನೂ ಖುಷಿ ಪಡಿಸಿದ ಹನುಮಂತ..

ಹನುಮಂತ ಗೆ ಡಿಂಗ್ರಿ ಪಿಲ್ಲಿ ಅಂದ್ರೆ ಏನು ಅಂತ ಅನುಶ್ರೀ ಕೇಳಿದಕ್ಕೆ ,ಜನಪದ ಹಾಡು ಅದು ಅಂತ ಹೇಳಿದ್ದಾನೆ ,ಅದು ಒಂದು ಬೆರೆವರಿಗೆ ರೇಗಿಸುವ ಹಾಡು ಅಂತ ಹೇಳಿದ್ದಾನೆ,,
ಆಮೇಲೆ ಯೇ ಹುಡುಗಿ ದಿಮಾಕ್ ಮಾಡತಿಯ ಹಿಂಗ್ಯಾಕ್ ಅಂತ ಹಾಡಿ ಎಲ್ಲರ ಹೆಸರನ್ನ ಒಂದೇ ಹಾಡಲ್ಲಿ ಹೇಳಿ ಎಲ್ಲರನ್ನು ಅಚ್ಯರ್ಯ ಮುಡಿಸ ಹನುಮಂತ.

ಹುಡ್ಗಿ ನಿನ್ನ ಕಲ್ಲರ್ ನೋಡಿ ಗಂಗಮ್ಮ ನೆನಪಿಗೆ ಬರ್ತಾಳ್ ,

ಹುಡ್ಗಿ ನಿನ್ನ ಗಲ್ಲ ನೋಡಿ ಸಾದ್ವಿನಿ ನೆನಪಿಗೆ ಬರ್ತಾಳ್,,,
ಹೇ ಮಾವ ಹಿಂಗ್ಯಾಕ್ ಮಾಡತಿದಿ ದಿಮಾಕ್ ,ಪ್ರೀತಿ ಪಾಠ ಹೇಳಿ ಕೊಡ್ತೀನಿ ಬಾ,,
ಹೇ ಡಿಂಗರ ಬಿಲ್ಲ ನಾನು ನೀನು ಜೋಡಿ ಆಗೋಣ ಬಾ,,

ಮಾವ ನಿನ್ನ ಹೈಟ್ ನೋಡಿ ಅಶವಿನ ನೆನಪಿಗಿ ಬರ್ತನ,,

ಮಾವ ನಿನ್ನ  ಕುದ್ಲಾ ನೋಡಿ ರಜ್ಜತ್ ನೆನಪಿಗಿ ಬರ್ತನ ಅಂತ ಎಲ್ಲರನ್ನ ಕುಣಿದು ಕುಪ್ಪಳಿಸಿದ್ದಾನೆ ಹನುಮಂತ ಹಾವೇರಿ...ಆದರೆ ಈ ಹಾಡುಗಳು ಹೇಗೆ ಹಡಿದಿಯ ಹನುಮಂತ ಅಂತ ಅನುಶ್ರೀ ಕೇಳಿದ್ರೆ  Technic ಮಾ ಅಂತ ಹೇಳಿದ್ದಾನೆ..


Comments

Popular posts from this blog

ದರ್ಶನ್ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್...

Darshan Sudeep's good news