ಹನುಮಂತನ ತಂಗಿಗೆ ಒಂದೇ ಹಾಡಿನ ಮೂಲಕ ಎಂಥ ಅವಕಾಶ ಸಿಕ್ಕಿತು ನೋಡಿ


  • ಈ ವಾರ zee Kannada ಸರಿಗಮಪ ವೇದಿಕೆಯಲ್ಲಿ ಹನುಮಂತ ಮತ್ತು ಹನುಮಂತನ ತಂಗಿ "ಬಡತನದ ಮನಿ ವೊಳಗ ಹೆಣ್ಣು ಹುಟ್ಟ ಬಾರಡು" ಹಾಡನ್ನ ಹಾದಿ ಎಲ್ಲರ ಮೆಚ್ಚುಗೆಗೆ ಪಾತ್ರವಾದರು ,ಅದೇ ಸಮಯದಲ್ಲಿ  ವಿಜಯ್ ಪ್ರಕಾಶ್ ರವರು ಹೇಳಿದ ಮಾತು,ಅನುಶ್ರಿ ಕೇಳಿದ ಪ್ರಶ್ನೆಗಳಿಗೆ ಹನುಮಂತನ ತಂಗಿ ಕಮಲ ಹೇಳಿದ್ದ ಉತ್ತರ ತುಂಬಾನೇ ಮನಸಿಗೆ ಹತ್ತಿರವಾಗುತ್ತೆ,

ಅನುಶ್ರಿ ಹನುಮಂತನ ತಂಗಿಗೆ ಈ ಬಾರಿ ಹನುಮಂತ ಮನೆಗೆ ಬಂದಾಗ ಬೆಂಗಳೂರಿನಿಂದ ಎನ್ ತಂದು ಕೊಟ್ಟರು ಅಂತ ಕೇಳಿದ್ದಕ್ಕೆ ,ಏನು ಇಲ್ಲ ಬಾರಿ 100 ರೂಪಾಯಿ ಅಷ್ಟೇ ಕೊಟ್ಟಿದನೆ ಅಂತ ಹೇಳಿದ್ದಾಳೆ,ಅದೇ 100 ರೂಪಾಯಿ ತೊಗೊಂಡು ನಾನು ನೋಟ್ಸ್ ತೊಗೊಂಡೆ ಅಂತ ಹೇಳಿದ್ದಳು,,ಅದೇ ಮಾತಿಗೆ ಸುಮಾರ್ ಜನಗಳ ಮೆಚ್ಚುಗೆಯ ಪ್ರತಿಕ್ರಿಯೆಗಳು ಬಂದವು,

ಸರಿಗಮಪ ಸೀಸನ್15 ನ ವಿನ್ ಅದವರಿಗೆ 35 ಲಕ್ಷದ ಒಂದು 3BHK ಪ್ಲಾಟ್ ಕೊಡುವ Competent ಕಂಪನಿಯ ಮುಖ್ಯಸ್ಥ *ರಾವ್* ಹನುಮಂತನ ತಂಗಿ,ಆಕೆಯ ಓದು ಮುಗಿಸಿದಮೇಲೆ ನನ್ನ ಕಂಪನಿಯಲ್ಲಿ ಕೆಲಸ ಕೊಡ್ತೀನಿ ಅಂತ ಹೇಳಿದ್ದಾರೆ ಈ ಮಾತು ಕೇಳಿ ಅಲ್ಲಿ ಇದ್ದ ಪ್ರತಿಯೊಬ್ಬ ವ್ಯಕ್ತಿ ನಿಂತುಕೊಂಡು ಚಪ್ಪಾಳೆ ಹಾಕಿದರು,

 ಈ ಬಾರಿಯ ಸರಿಗಮಪ ವೇದಿಕೆ ಬಡವರ ಪಾಲಿಗೆ ದೈವದ ಥರ ಮೂಡಿ ವಂದಿದೆ,ಹನುಮಂತನ ನಸೀಬು ಖುಲಾಯಿಸಿದೇ, ಜೊತೆಗೆ ಆತನ ತಂಗಿ ನಸೀಬು ಕೂಡ ಖುಲಾಯಿಸಿದೇ,

Comments

Popular posts from this blog

ನೀವು ನಿಮ್ಮ ಪಕ್ಕದವರ ಹೆಸರು ತಗೊಂಡು ಹಾಡೋದು ಹೇಗೆ ಅನ್ನೋದ್ದು ಹನುಮಂತ ಹೇಳಿಕೊಟ್ಟಿದ್ದಾರೆ

ದರ್ಶನ್ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್...

Darshan Sudeep's good news