ಐಟಿ ವಿಚಾರಣೆ ವೇಳೆ ಸ್ಪಂದಿಸಿದ ಪುನೀತ್ ರಾಜಕುಮಾರ್


It ರೆಡ್ ಗೆ ನಾನು ಸಹಕರಿಸಿದ್ದೇನೆ, ಅವರು ಕೂಡ ಸಹಕರಿಸಿದ್ಧಾರೆ ,ಈ ಪ್ರೋಸಿಜರ್ ಇನ್ನು ಕೆಲ ಕಾಲ ನಡೆಯುತ್ತದೆ , ಆದರೆ ಅವರು ನಮಗೆ ಏನು ತೊಂದರೆ ಕೊಡಲಿಲ್ಲ, ನಾವು ಕೂಡ ಅವರಿಗೆ ತೊಂದರೆ ಮಾಡಿಲ್ಲ,ರೆಡ್ ಆಗಿದೆ Citizen ಆಗಿ ನಾನು ನಿಭಾಯಿಸಿದಿನಿ..
It ರೆಡ್ ಆಗಿದೆ ಅಂದರೆ ಹಣಕಾಸಿನ ವಿಚಾರದಲ್ಲಿ It ರೆಡ್ ಆಗುತ್ತೆ ,ಅದೇ ರೀತಿ ನನ್ನ ಮನೆಯಲ್ಲಿ ಕೂಡ it ರೆಡ್ ನೆಡೆದಿದೆ, ಆದರೆ ಅವರಿಗೆ ಏನಾದರೂ ನೆಸೆಸರಿಜ್ ಇರುತ್ತೆ ಅದರ ಮೂಲಕ ಇಂಫಾರ್ಮೇಷನ್ ಹೋಗಿರತ್ತೆ ಹಾಗಾಗಿ ನನ್ನ ಮನೆಗೆ ಬಂದಿದ್ದಾರೆ ಅಷ್ಟೇ..
ಅವರು ಕೇಳಿದ್ದ ಎಲ್ಲ ಪ್ರಶ್ನೆಗಳಿಗೆ ನಾನು ಉತ್ತರ ಕೊಟ್ಟಿದೀನಿ ..
ನಮ್ಮ ಮನೇಲಿ ಚೆನ್ನೈನಲ್ಲಿ 1984 ರಲ್ಲೇ It ರೆಡ್ ಬಿದ್ದಿತ್ತು, ಅದರ ನಂತರನೆ  ಬೆಂಗಳೂರು ಆಫೀಸ್ ನಲ್ಲಿ, ಮತ್ತು ಫಾರ್ಮ್ ಹೌಸ್ ನಲ್ಲಿ ಕೂಡ IT ರೆಡ್ ಆಗಿತ್ತು..
ಅದೇ ಥರ ಇದು ಅವರ ರೆಗ್ಯುಲರ್ ಪ್ರೋಸಿಜರ್ ಅಷ್ಟೇ..
ಎಂದ "ಪುನೀತ್ ರಾಜಕುಮಾರ್"...
ಆದರೆ ಈ ಐಟಿ ದಾಳಿ ಇಂದ ಚಂದನವನಕ್ಕೆ ಇಂಥ ಚಲಿಯಲ್ಲೂ ಬಿಸಿ ಮುಡಿದ್ದಾರೆ ಐಟಿ ಅಧಿಕಾರಿಗಳು...

Comments

Popular posts from this blog

ನೀವು ನಿಮ್ಮ ಪಕ್ಕದವರ ಹೆಸರು ತಗೊಂಡು ಹಾಡೋದು ಹೇಗೆ ಅನ್ನೋದ್ದು ಹನುಮಂತ ಹೇಳಿಕೊಟ್ಟಿದ್ದಾರೆ

ದರ್ಶನ್ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್...

Darshan Sudeep's good news