ಸ್ಯಾಂಡಲ್ವುಡ್ ನಲ್ಲಿ ಈಗ ಐಟಿಯದ್ದೇ ಹಾವ ,ನೋಟಿಸ್ ಜಾರಿ ಮಾಡಿದ ಐಟಿ ಅಧಿಕಾರಿಗಳು

ಸ್ಯಾಂಡಲ್ವುಡ್ ನಲ್ಲಿ ಈಗ ಐಟಿಯದ್ದೇ ಹಾವ ಆಗ್ಬಿಟ್ಟಿದೆ ಯಾಕಂದ್ರೆ ನಿನ್ನೆಯಷ್ಟೇ ಐಟಿ ಅಧಿಕಾರಿಗಳು
ಪತ್ರಿಕಾಗೋಷ್ಠಿಯಲ್ಲಿ ನಟರು ಯಾವ ರೀತಿ ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆ ಅಂತ ಯಳೆ ಯಳೆಯಾಗಿ ಬಿಚ್ಚಿಟ್ಟ ಬೆನ್ನಲ್ಲೆ ಈಗ ಐಟಿ ಅಧಿಕಾರಿಗಳು ಈ ನಟರಿಗೆ ನೋಟಿಸ್ ಕೊಡಲು ಎಲ್ಲ ಸಿದ್ಧತೆ ನಡೆಸಿದ್ದಾರೆ ಇದರ ಬೆನ್ನಲ್ಲೇ ಈಗಾಗಲೇ ನಟರು ಹಾಗೂ ನಿರ್ಮಾಪಕರು ಐಟಿ ಅಧಿಕಾರಿಗಳಹತ್ತಿರ ಮನವಿಯನ್ನು ಮಾಡಿಕೊಳ್ಳೋಕ್ಕೆ ಸಿದ್ಧತೆ ನಡೆಸಿದ್ದಾರೆ ,ಯಾಕಂದ್ರೆ ನಾವ್ ಇವಗ ಶೂಟಿಂಗ್ ನಲ್ಲಿ ತೋಡಿಕೊಂಡಿದ್ದೀವಿ ಬಿಜಿ ಶೆಡ್ಯೂಲ್ ನಲ್ಲಿ ಇದ್ದೀವಿ ಇಂಥ ಸಂದರ್ಭದಲ್ಲಿ ನಾವು ಐಟಿ ವಿಚಾರಣೆಗೆ ಹಾಜರಾಗಲು ತುಂಬಾ ಕಷ್ಟವಾಗುತ್ತದೆ ಹಾಗಾಗಿ ಇವತ್ತೇ ಹಾಜರಾಗಬೇಕು ಅಂದ್ರೆ ನಿಜಕ್ಕೂ ಕೂಡ ಕಷ್ಟವಾಗುತ್ತದೆ, ಸ್ವಲ್ಪ ದಿನಗಳನಂತರ ನಾವು ಹಾಜರಾಗ್ತಿವಿ ಮತ್ತೊಂದು ದಿನ ಡೇಟ್ ಗಳು ಬರೆದು ಕೊಡಿ ಅಂತ ನಟರ ಹಾಗೂ ನಿರ್ಮಾಪಕರು ಐಟಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಜವಾಬ್ದಾರಿಯುತ ನಗರೀಕನಾಗಿ ಐಟಿ ದಾಳಿಗೆ ಸ್ಪಂದಿಸಿದ್ದೇವೆ ಅಂತ ಎಲ್ಲ ನಟರು ಹೇಳಿಕೊಂಡಿದ್ದರೆ ನಮ್ ಹತ್ರ ಇರುವ ಪ್ರತಿಯೊಂದು ಆಸ್ತಿ ಗು ಕೂಡ ದಾಖಲೆ ಸಮಿತವಾಗಿ ಇಟ್ಟುಕೊಂಡಿದ್ದೀವಿ ಯಾವದೇ ರೀತಿಯ ತೆರೆಗೆ ವಂಚನೆ ಮಾಡಿಲ್ಲ ಅಂತ ಹೇಳ್ತಿದ್ರು ,ಆದ್ರೆ 109 ಕೋಟಿ ಅಕ್ರಮ ಆಸ್ತಿ ಹೇಗೆ ಹಾರೋಗೆ ಬಂತು ಎನ್ನುವಂತಹ ಸಾಧ್ಯದ ಪ್ರಶ್ನೆ ತಮ್ಮ ಬಳಿಯ ಇರುವಂತ ಆಸ್ತಿಯ ಮೊತ್ತ ದೊಡ್ಡದಾಗಿದೇ, ಅದರಬಗ್ಗೆ ದಾಖಲೆ ಗಳು ಇಟ್ಟುಕೊಂಡಿದ್ದಾರೆ ,ಅದರ ಹೊರೆತು ಪಡಿಸಿದಂತೆ 25 ಕೆಜಿ ಚಿನ್ನಾಗಿರಬಹುದು ಎಲ್ಲ ಸೇರಿ 109 ಕೋಟಿ ಆಗಿರಬಹುದು ಈ ಹಣವನದ ಮೊತ್ತದ ಜಲ ಯವದು ಅಂತ ಐಟಿ ಇವಾಗ ಜಲಾಡುತ್ತಿದೆ ...
ಆದರೆ ಈವತ್ತು ನಟರು ವಿಚಾರಣೆ ಗೆ ಹಾಜರಾಗುವುದು ಬಹುತೇಕ ಖಚಿತ ಇಲ್ಲ , ಯಾಕಂದ್ರೆ ಅವರಿಗೆ ಕಲಳಿಸಿದ ನೋಟಿಸ್ ಇನ್ನು ಅವರಿಗೆ ತಲುಪಿಲ್ಲ ಅಂತ ಹೇಳಲಾಗುತ್ತದೆ.

Comments

Popular posts from this blog

ನೀವು ನಿಮ್ಮ ಪಕ್ಕದವರ ಹೆಸರು ತಗೊಂಡು ಹಾಡೋದು ಹೇಗೆ ಅನ್ನೋದ್ದು ಹನುಮಂತ ಹೇಳಿಕೊಟ್ಟಿದ್ದಾರೆ

ದರ್ಶನ್ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್...

Darshan Sudeep's good news